Friday, March 12, 2010

ನನ್ನ ಅರಸ

The feel of a girl  in her anniversary

ತಿಳಿಯದೆ ಒಪ್ಪಿದೆ ನಿನ್ನನು
ತಿಳಿದು ಮೆಚ್ಚಿದೆ ನಿನ್ನನು
ಅರಿತು ಒಲಿದೆನು ನಿನ್ನನು
ಬಾಳ ಸಂಗಾತಿಯ ಸಿಹಿಯ ಕಂಡೆನು

ನಿನ್ನ ಕಂಡ ಕ್ಷಣ, ಮರೆಯುವೆ ಆಯಾಸ
ಆಗದು ಎಂದಿಗೂ ವಿರಸ
ಬಾ ಬಾರೋ ನನ್ನ ಅರಸ
ಹಕ್ಕಿಯಂತೆ ಆಡುವ ಸರಸ

ಯಾರೊಂದಿಗೂ ಹೋಲಿಸಲಾರೆ ನಿನ್ನನು
ಏಕೆಂದರೆ ನೀನೆಂದಿಗೂ ನನ್ನವನು
ಮರೆಯಲಾರೆ ಈ ಜನುಮದ ಕಂಪನ
ಕೋರುವೆ ಜನುಮ ಜನುಮದ ಬಂಧನ

No comments:

Post a Comment